ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಮೆಲ್ಬರ್ನ್ ನ ಹೋಟೆಲ್ ನಲ್ಲಿ ಲಿಫ್ಟ್ ಒಳಗಡೆ ಒಂದು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು.ಈ ಅನುಭವವನ್ನು ಇನ್ಸ್ಟಾಗ್ರಾಮ್ ಲೈನ್ ಮೂಲಕ ಹಂಚಿಕೊಂಡಿದ್ದಾರೆ.<br /><br />Australia batter Steve Smith was caught in an awkward situation as he was trapped in an elevator for a little less than an hour